ಹಾಗೇ ಸುಮ್ಮನೇ...
![]() |
ಹಾಗೇ ಸುಮ್ಮನೇ |
ಅವಳು ನೋಡುತ್ತಾಳೆ ...ಸುಮ್ಮನೆ ನಗುತ್ತಾಳೆ ಒಂದು ಮಾತನಾಡದೆ...ಮೌನದಲಿ ಪಿಸುಗುಡುತ್ತಾ ಈ ಮನದ ಗೂಡಲ್ಲಿ ಅಡಗಿ ಕುಳಿತು ...ಬೆಚ್ಚಗೆ ನಿಟ್ಟುಸಿರಾಗುತ್ತಾಳೆ...
ಒಡೆದು ಹೋದ ಹೃದಯದ ಅರಮನೆಯಲ್ಲಿ...
ಚೂರಾದ ಕನಸುಗಳು ನೂರಾರು ಗೆಳತೀ ..
ಮೆಲ್ಲಗೆ ನಡೆದು ಹೋಗು ನೀ .. ಚುಚ್ಚದಿರಲಿ ನಿನ್ನ ಕಾಲ್ಗಳಿಗೆ ನನ್ನ ಪ್ರೀತಿಯ ನೆನಪುಗಳು...
ಇಂತಿ ನಿನ್ನ ಪ್ರೀತಿಯ
ಅನ್ವೇಷಿ
No comments:
Post a Comment
nimma abhipraya