ಒಲವಿನ ಸಂತೆಯಲಿ ಮನಸುಗಳ ಮಾರಾಟ
ಕನಸುಗಳ ಕವಲು ದಾರಿಯಲಿ ..ಕಂಬನಿಯ ಜೂಜಾಟ
ಒಂದು ತಿರಸ್ಕಾರದ ಹಿಂದೆ ನೂರಾರು ಕಾರಣಗಳು ..
ಗೆಳತೀ ... ಮತ್ತೆ ಬಾರದು ಕಳೆದು ಹೋದ ಆ ಕ್ಷಣಗಳು ...
![]() |
ಆ ಕ್ಷಣಗಳು ... |
ಗೆಳತೀ ...ಕಾತರಿಸುತಿದೆ ಮನ ಒಮ್ಮೆ ನೀ ಬಂದುಹೋಗು
ರೆಪ್ಪೆ ಮುಚ್ಚದ ಕಂಗಳಿಗೆ ಕನಸು ಕೊಟ್ಟು ಹೋದವಳೇ..
ನಿದಿರೆ ಇಲ್ಲದ ರಾತ್ರಿಗಳಿವು ..
ನೆನಪುಗಳು ಬೇಡ ..ನಿನ್ನ ನಗುವ ಜೋಗುಳ ಹಾಡಿ ಹೋಗು
No comments:
Post a Comment
nimma abhipraya